Home     Jurisdiction     Approved Layouts     Hierarchy     RTI 2005     Anubandha-1     Font Problem?     FAQs     Contact     Sitemap     Tumkur Official Sites     E-Mail

Welcome to www.tuda.co.in and you are connected from 54.204.127.59 Have a great day!!

ಜಾಲತಾಣವನ್ನು ಇಂದೀಕರಿಸಿದ ದಿನಾಂಕ - Site Last Modified Date

ನಮ್ಮ ಜಾಲತಾಣವನ್ನು ದಿನಾಂಕ 16/08/2014 ರಂದು ಇಂದೀಕರಿಸಲಾಗಿದೆ.

This website is last updated on 16/08/2014 SATURDAY, at 06:10 PM

Thank you for visiting us

 

ಟೆಂಡರ್ ಮತ್ತು ಹರಾಜು ಪ್ರಕಟಣೆಗಳು - Auctions and Tenders Announcements

 
 
Welcome to Official Website of TUMKUR URBAN DEVELOPMENT AUTHORITY, TUMKUR. KARNATAKA. INDIA. |
Home You are here: Home Page

ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯು 300 ಚದುರ ಕಿ.ಮೀ. ವಿಸ್ತೀರ್ಣವಿದ್ದು, ಹಿಂದಿನ ನಗರಸಭಾ ವ್ಯಾಪ್ತಿಯ ಜೊತೆಗೆ ಹಿಂದಿನ 5 ಮಂಡಲ ಪಂಚಾಯ್ತಿಯ ವ್ಯಾಪ್ತಿಗೆ ಸೇರಿದ್ದ 24 ಗ್ರಾಮಗಳು ಈಗ ಹೊಸದಾಗಿ ನಗರಸಭೆಗೆ ಸೇರ್ಪಡೆಗೊಂಡಿದ್ದು ಅವುಗಳೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತವೆ.

ಮಾಹಿತಿ ಹಕ್ಕು ಕಾಯ್ದೆ ೨೦೦೫ ರ ಅಡಿಯಲ್ಲಿ ಈ ಕಛೇರಿಯಿಂದ ನೀವು ಮಾಹಿತಿ/ದಾಖಲಾತಿಗಳನ್ನು ಪಡೆಯಬಹುದು

ತುಮಕೂರು ನಗರದ ಉದ್ಯಾನವನಗಳ ಬಗ್ಗೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ವಿವರವನ್ನು ಪ್ರಕಟಿಸಲಾಗಿದೆ.

ಹೊಸ ಸೇರ್ಪಡೆಗಳು - Latest Files additions & Recent Layout Approvals

Tumkur Amanikere Sy.No.13.5 Singal Site

ಪಡೆಯಿರಿ - Get it here

Kora Hosahally Sy.No.11.5

ಪಡೆಯಿರಿ - Get it here

Honennahally Sy.No.6.2,5.2,6 40%

ಪಡೆಯಿರಿ - Get it here

Hirehally Sy.No.22.5 40%

ಪಡೆಯಿರಿ - Get it here

Geddalahally Sy.No.39.1A,1B,3,,4,13,14,15 40%

ಪಡೆಯಿರಿ - Get it here

Geddalahally Sy.No.14.7 40%

ಪಡೆಯಿರಿ - Get it here

Geddahalahally Sy.No.14.6 40%

ಪಡೆಯಿರಿ - Get it here

Bhemasandra Sy.No.31.1 Singal Site

ಪಡೆಯಿರಿ - Get it here

Belagumba Sy.No.22.4B2 Singal Site

ಪಡೆಯಿರಿ - Get it here
       
    Tumkur Urban Development Authority, Tumkur

    Welcome to Tumkur Urban Development Authority - Official Website of TUDA, Tumkur.

    ತುಮಕೂರು ನಗರವು ಕರ್ನಾಟಕದ ಒಂದು ಸುಂದರ ಹಾಗೂ ಶೈಕ್ಷಣಿಕ ನಗರವಾಗಿದೆ. ಪ್ರಾಚೀನ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಈ ನಗರವು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಿಂದ 70 ಕಿ.ಮಿ. ಈಶಾನ್ಯ ದಿಕ್ಕಿನಲ್ಲಿದ್ದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಿಂದ ಉತ್ತರಕ್ಕೆ ಸುಮಾರು 165 ಕಿ.ಮಿ. ದೂರದಲ್ಲಿದೆ. ಕರ್ನಾಟಕದ ಸುಮಾರು 15 ಜಿಲ್ಲೆಗಳಿಂದ ಜನ ರಾಜಧಾನಿ ಬೆಂಗಳೂರನ್ನು ತಲುಪಬೇಕಾದರೆ, ತುಮಕೂರು ರಾಷ್ಟ್ರೀಯ ಹೆದ್ದಾರಿ - 206 ಮೂಲಕವೇ ಹಾದುಹೋಗಬೇಕಾಗುತ್ತದೆ.

    ತುಮಕೂರು ನಗರವು ಇತ್ತೀಚಿನ ವರ್ಷಗಳಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದಿನೇ ದಿನೇ ಬೆಳೆಯುತ್ತಿದ್ದು ರಾಜಧಾನಿ ಬೆಂಗಳೂರಿನ ಉಪನಗರದಂತಿದ್ದು ರಾಜಧಾನಿಗೆ ಪರ್ಯಾಯವಾದ ಜನ ವಸತಿ ಪ್ರದೇಶ ಕೂಡ ಆಗುತ್ತಿದೆ. ಅದೂ ಅಲ್ಲದೇ ಉತ್ತರ ಭಾರತದ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-4 ಕೂಡ ಈ ನಗರದ ಮೂಲಕ ಹಾದುಹೋಗಿರುತ್ತದೆ.

    ಬೆಂಗಳೂರು ಸಮೀಪದಲ್ಲಿರುವ ತುಮಕೂರು ನಗರವು ಶೈಕ್ಷಣಿಕ, ಕೈಗಾರಿಕ ಹಾಗೂ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಇದಕ್ಕನುಗುಣವಾಗಿ ಜನಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಪರಿಸರ ಸಮತೋಲನ ಕಾಪಾಡುವುದು ಮತ್ತು ಸಾರ್ವಜನಿಕರಿಗೆ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಘನ ಸರ್ಕಾರದ ಮೊದಲ ಆದ್ಯತೆಯಾಗಿದೆ.

     

    MASTER PLAN 2031 - DOWNLOAD HERE

    Government Orders  Related to TUDA Master Plan

       

    Link to TUDA GALLERY



    • Category: Development of Parks
    • Hits: 1529
    • Description: TUDA has developed Parks at Various Layouts and Tumkur Amanikere

    Content View Hits : 120810
    Top

    Site Disclaimer

    The website has been designed based on the information available at the Office of the Tumkur Urban Development Authority, Tumkur (TUDA) and the Concerned Sections / Deptartments. All the contents of this website are owned by the respective Sections of TUDA and made available to public for general information or use. While every care has been taken to ensure the accuracy of information furnished in this website, we shall be obliged if errors / omissions are observed and may brought to our notice so that the concerned departments are contacted for carrying out the corrections / updations.

       

    Bookmark us

    Copyrights 2010-14. All rights reserved by Tumkur Urban Development Authority (TUDA) Tumkur. None of the content of this website may be reproduced, copied, commercially used, communicated to the public or transmitted without bringing in to notice of the authority of TUDA, except for the purposes of private study, reference, research, review or education, as provided. To reproduce any information on this website for any commercial purposes other than personal use, please contact The Commissioner, Tumkur Urban Development Authority, Tumkur along with express written permission letter. When information from this website is used in any context, please reference it to the website of the TUDA, acknowledging them as appropriate.
    This Website is best viewed with 1024 x 768 screen resolution or above. Recommended Browsers: IE 7.0 and above, Google Chrome, Opera 9.0 and above, & Mozilla Firefox 3.6 and above.
    #fc3424 #5835a1 #1975f2 #83a92c #8bb832 #1c2def