Tender Notifications 18-04-2016 (Through e-procurements) - etender-tuda-2016.pdf
File Name: | etender-tuda-2016.pdf |
File Size: | 29.47 kB |
Date: | 15. September 2022 |
ಕರ್ನಾಟಕ ಸಾರ್ವಜನಿಕ ಪಾರದರ್ಶಕತೆ ಆದ್ಯಾದೇಶ 1999-2000 ರ ಪ್ರಕಾರ ಹಾಗೂ ಸ್ಟಾಂಡರ್ಡ್ ಬಿಡ್ ಡಾಕ್ಯುಮೆಂಟ್ KW-2 ನ ನಿಬಂಧನೆಗೊಳಪಟ್ಟಂತೆ ಕೆಳಕಂಡ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಏಕ-ಲಕೋಟೆ ಪದ್ದತಿಯಲ್ಲಿ ಐಟಂವಾರು ಟೆಂಡರ್ಗಳನ್ನು ಲೋ.ಇ.ಯಲ್ಲಿ ನೊಂದಾಯಿತ ಅರ್ಹ ಗುತ್ತಿಗೆದಾರರಿಂದ ಆಹ್ವಾನಿಸಲಾಗಿದೆ. (ವೆಬ್ ವಿಳಾಸ : https://eproc.karnataka.gov.in) ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ನಿಂದ ಟೆಂಡರ್ ದಸ್ತಾವೇಜುಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು. ಟೆಂಡರ್ಗಳನ್ನು ಆನ್ಲೈನ್ನಲ್ಲಿ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕವೇ ಸಲ್ಲಿಸತಕ್ಕದ್ದು ಹಾಗೂ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮಾರ್ಗದರ್ಶನದಂತೆ ಟೆಂಡರ್ಗಳನ್ನು ತೆರೆಯಲಾಗುವುದು. | |
Downloads: | 395 x |